ಪರಿಸರ-ಸೂಕ್ಷ್ಮವಲಯಕ್ಕೆಸಂಬಂಧಿಸಿದಸುಪ್ರೀಂಕೋರ್ಟ್ನಿರ್ದೇಶನವು ‘ವಿವೇಚನೆಯಿಲ್ಲದ್ದು’: ಮಾಧವ್ಗಾಡ್ಗೀಳ್

ಅರಣ್ಯಇಲಾಖೆಯಬದಲಾಗಿಸ್ಥಳೀಯಸಮುದಾಯಗಳುಸಂರಕ್ಷಣೆಚಟುವಟಿಕೆಗಳಮುಂದಾಳತ್ವವಹಿಸಿಕೊಳ್ಳಬೇಕುಎಂದುಖ್ಯಾತಪರಿಸರವಾದಿಹೇಳಿದ್ದಾರೆ
Trivandrum / June 23, 2022

ತಿರುವನಂತಪುರಂ, ಜೂನ್ 23:ದೇಶದಎಲ್ಲಾಸಂರಕ್ಷಿತಪ್ರದೇಶಗಳು, ವನ್ಯಜೀವಿಅಭಯಾರಣ್ಯಗಳುಮತ್ತುರಾಷ್ಟ್ರೀಯಉದ್ಯಾನಗಳಸುತ್ತಲಿನಕನಿಷ್ಠಒಂದುಕಿಲೋಮೀಟರ್ಅನ್ನುಪರಿಸರ-ಸೂಕ್ಷ್ಮವಲಯ (ESZ) ಎಂದುಕಡ್ಡಾಯಗೊಳಿಸಿದಸುಪ್ರೀಂಕೋರ್ಟ್‌ನಇತ್ತೀಚಿನನಿರ್ದೇಶನವು ‘ವಿವೇಚನೆಯಿಲ್ಲದ್ದು’ ಮತ್ತು ‘ತಪ್ಪುಕಲ್ಪನೆಗಳನ್ನುಆಧರಿಸಿದ್ದಾಗಿದೆ’ ಎಂದುಖ್ಯಾತಪರಿಸರವಾದಿಮಾಧವಗಾಡ್ಗೀಳ್ತಿಳಿಸಿದ್ದಾರೆ.

ದೇಶದಲ್ಲಿರುವಪರಿಸರಸಂರಕ್ಷಣೆಯಇಡೀವ್ಯವಸ್ಥೆಯುದೋಷಪೂರಿತವಾಗಿದೆಎಂಬುದನ್ನುಗಮನಿಸಿರುವಶ್ರೀಗಾಡ್ಗೀಳ್ಅವರು, ನ್ಯಾಯಾಲಯದತೀರ್ಪು,ಇದರಬದಲಾಗಿಸಿಹಿನೀರಿನಜೀವವ್ಯವಸ್ಥೆಗಳನ್ನುಸಂರಕ್ಷಿಸುವಕುರಿತುಒತ್ತುನೀಡಬೇಕಿತ್ತುಎಂದುಮನೋರಮಾಇಯರ್‌ಬುಕ್ಆನ್‌ಲೈನ್‌ಗೆತಿಳಿಸಿದ್ದಾರೆ.

ತಮ್ಮನೇತೃತ್ವದಪಶ್ಚಿಮಘಟ್ಟಗಳಪರಿಸರತಜ್ಞರತಂಡದವರದಿಯನ್ನು (ಗಾಡ್ಗೀಳ್ವರದಿಎನ್ನಲಾಗುತ್ತದೆ) ಪ್ರಸ್ತಾಪಿಸುತ್ತ, ಈಗವಿವಾದದಮೂಲವಾಗಿರುವಪರಿಸರಸೂಕ್ಷ್ಮತೆಯನ್ನುಪ್ರತಿಯೊಂದುಪ್ರಕರಣಗಳನ್ನುಆಧರಿಸಿವಾಸ್ತವನೆಲೆಗಟ್ಟಿನಲ್ಲಿವ್ಯಾಖ್ಯಾನಿಸಬೇಕಿದೆಎಂದುಅಭಿಪ್ರಾಯಪಟ್ಟಿದ್ದಾರೆ.

“ಹೆಚ್ಚು, ಮಧ್ಯಮಮತ್ತುಕಡಿಮೆಸೂಕ್ಷ್ಮತೆಯನ್ನುಆಧರಿಸಿಪ್ರದೇಶಗಳನ್ನುವರ್ಗೀಕರಿಸಲಾಗಿದೆ. ಇದರಅನುಸಾರರಕ್ಷಣೆಯನ್ನುಒದಗಿಸಬೇಕು. ಈ ಸನ್ನಿವೇಶದಲ್ಲಿಸ್ವರೂಪ, ಭೌಗೋಳಿಕಪ್ರದೇಶಇರುವಎತ್ತರ, ಆ ಪ್ರದೇಶದಮಳೆಯಪ್ರಮಾಣ, ನೈಸರ್ಗಿಕಆವಾಸಸ್ಥಾನಗಳು, ಸಸ್ಯರಾಶಿಮತ್ತುಇತರಮಾನದಂಡವನ್ನುಪರಿಗಣಿಸಬೇಕು. ದುರದೃಷ್ಟವಶಾತ್, ನಗರಪರಿಸರಸಂರಕ್ಷಣಾವರ್ಗವುವಾಸ್ತವದಬಗ್ಗೆಆಲೋಚನೆಯನ್ನುಹೊಂದಿಲ್ಲ”ಎಂದುಬೇಸರವ್ಯಕ್ತಪಡಿಸಿದ್ದಾರೆ.

ಅತ್ಯಂತಅಪಾಯದಲ್ಲಿರುವಆವಾಸಸ್ಥಾನಗಳುಮತ್ತುಜೀವವೈವಿಧ್ಯತೆಯಅಂಶಗಳನ್ನುಸಮಗ್ರದೃಷ್ಟಿಕೋನದಲ್ಲಿಪರಿಗಣಿಸುವುದುಇಂದಿನಅಗತ್ಯವಾಗಿದೆಎಂದಿರುವಪ್ರಧಾನಮಂತ್ರಿಯವರವೈಜ್ಞಾನಿಕಸಲಹಾಸಮಿತಿಯಮಾಜಿಸದಸ್ಯರಾಗಿದ್ದಗಾಡ್ಗೀಳ್, ಸಿಹಿನೀರಿನಜೀವವ್ಯವಸ್ಥೆಗಳನ್ನುಉಳಿಸುವತುರ್ತಿನಕುರಿತುಜಾಗತಿಕವಿದ್ಯಮಾನಗಳುಮುನ್ನೆಲೆಗೆಬಂದಿವೆಎಂದುಪ್ರಬಲವಾಗಿಪ್ರತಿಪಾದಿಸಿದ್ದಾರೆ.


“ಅದುನದಿತೊರೆಗಳು, ಕೊಳಗಳುಮತ್ತುಜೌಗುಪ್ರದೇಶಗಳನ್ನುನಾವುಈಗಅತ್ಯಂತಪ್ರಮುಖವಾಗಿರಕ್ಷಿಸಬೇಕಾದಅಗತ್ಯವಿದೆ.ತೆರೆದ, ತೀವ್ರವಾಗಿಒಣಗಿರುವಪ್ರದೇಶಮತ್ತುಕುರುಚಲುಕಾಡುಗಳುಇದರನಂತರದಪ್ರಾಮುಖ್ಯತೆಯನ್ನುಹೊಂದಿವೆ.ನಿತ್ಯಹರಿದ್ವರ್ಣಮತ್ತುಎಲೆಉದುರುವಕಾಡುಗಳುಗಣನೀಯವಾಗಿಕಡಿಮೆಅಪಾಯವನ್ನುಎದುರಿಸುತ್ತಿವೆಮತ್ತುಅವುಗಳಿಗೆಕಡಿಮೆರಕ್ಷಣೆಯಅಗತ್ಯವಿದೆ” ಎಂದುಹೇಳಿದ್ದಾರೆ.

ಸಂರಕ್ಷಣೆಗಾಗಿಗಮನಕೇಂದ್ರೀಕರಿಸಿದವಿಧಾನದಲ್ಲಿಯೇದೋಷವಿದ್ದು, ರಕ್ಷಣೆಕೈಗೊಳ್ಳುವಏಜೆನ್ಸಿಯೂ(ಅರಣ್ಯಇಲಾಖೆ) ಸಹಸೂಕ್ತವಾಗಿಲ್ಲಎಂದುದಿಸೆಂಟರ್ಫಾರ್ಇಕಾಲಾಜಿಕಲ್ಸೈನ್ಸಸ್‌ನಸ್ಥಾಪಕರೂಆಗಿರುವಗಾಡ್ಗೀಳ್ಅವರುಅಸಮಾಧಾನವ್ಯಕ್ತಪಡಿಸಿದ್ದಾರೆ.

ಸಂರಕ್ಷಿತಪ್ರದೇಶಗಳುನಿರ್ದಿಷ್ಟವಾಗಿವನ್ಯಜೀವಿಅಭಯಾರಣ್ಯಗಳು, ರಾಷ್ಟ್ರೀಯಉದ್ಯಾನಗಳುಮತ್ತುರಕ್ಷಿತಾರಣ್ಯಗಳುದೇಶದನೈಸರ್ಗಿಕ, ಜೈವಿಕಮತ್ತುಪಾರಿಸಾರಿಕಆವಾಸಸ್ಥಾನವೈವಿಧ್ಯತೆಗಳನ್ನುರಕ್ಷಿಸುತ್ತವೆಮತ್ತು ಈ ರಕ್ಷಣೆಯಉಸ್ತುವಾರಿಗೆಅರಣ್ಯಇಲಾಖೆಯುಸೂಕ್ತವಾದಏಜೆನ್ಸಿಯಾಗಿದೆಎಂಬಅಭಿಪ್ರಾಯವನ್ನುಆಧರಿಸಿಸರ್ವೋಚ್ಛನ್ಯಾಯಾಲಯಆದೇಶಹೊರಡಿಸಿದೆ. “ಇವೆರಡೂಸಹಅತ್ಯಂತದೋಷಪೂರಿತಕಲ್ಪನೆಗಳಾಗಿವೆಎಂಬುದುನನ್ನಅಭಿಪ್ರಾಯ” ಎಂದಿದ್ದಾರೆ.

ಸಂರಕ್ಷಣಾಕ್ರಮಗಳುಪಾಲುದಾರಿಕೆಯಸ್ವರೂಪದಲ್ಲಿಇರಬೇಕುಎಂಬುದರಅಗತ್ಯವನ್ನುಒತ್ತಿಹೇಳುವಅವರು, ಅಂತಹಸಂರಕ್ಷಣಾಚಟುವಟಿಕೆಗಳಲ್ಲಿಅರಣ್ಯಇಲಾಖೆಯಬದಲಿಗೆಸ್ಥಳೀಯಸಮುದಾಯಗಳುಮುಂಚೂಣಿಯಲ್ಲಿಇರಬೇಕುಎಂದಿದ್ದಾರೆ.

“ಸ್ಥಳೀಯಆಡಳಿತಗಳಸಹಾಯದೊಂದಿಗೆಸ್ಥಳೀಯಸಮುದಾಯಗಳುಅವರಜೀವವೈವಿಧ್ಯತೆಯನ್ನುಯಾವರೀತಿಯಲ್ಲಿನಿರ್ವಹಿಸಬೇಕುಎಂಬುದರರೂಪುರೇಷೆಯನ್ನುಜೀವವೈವಿಧ್ಯತೆಕಾಯ್ದೆ, 2000 ಒದಗಿಸುತ್ತದೆ. ಸ್ಥಳೀಯಮಟ್ಟದಜೀವವೈವಿಧ್ಯತೆನಿರ್ವಹಣಾಸಮಿತಿಗಳಿಗೂಅದರಲ್ಲಿಅವಕಾಶವಿದೆ” ಎಂದುಅವರುವಿವರಿಸಿದ್ದಾರೆ.

ಇಂದಿನವಾಸ್ತವದಅಪಾಯಗಳಾಗಿರುವ, ಅಭಿವೃದ್ಧಿಯಸಂಪೂರ್ಣವ್ಯಾಪ್ತಿಯುನೀರಿನಮೂಲಗಳನ್ನುಕಲುಷಿತಗೊಳಿಸುತ್ತಿವೆಮತ್ತುಅಪಾರಮಾಲಿನ್ಯವನ್ನುಉಂಟುಮಾಡುತ್ತಿವೆಯಲ್ಲದೆ, ಅದುಭಾರತದನದಿಗಳಮೇಲೆಪರಿಣಾಮಬೀರುತ್ತಿದ್ದು, ಈ ಕುರಿತುಅಗತ್ಯವಾಗಿಗಮನಹರಿಸಬೇಕಿದೆಎಂದುಸಹಶ್ರೀಗಾಡ್ಗೀಳ್ಅವರುಹೇಳಿದ್ದಾರೆ.

 

Photo Gallery